ಚಂಡೀ ಸಪ್ತಶತೀ ಲೇಖನವನ್ನು ಓದಿ ನಿಜಕ್ಕೂ ಕಣ್ತುಂಬಿ ಬಂತು. ಇಂತಹ ಸಾಧಕರು ನಮ್ಮೊಂದಿಗಿದ್ದಾರೆ ಎನ್ನುವುದೇ ಅಚ್ಚರಿ. ಇದು ಯೋಗಿ, ಸಿದ್ಧ ಸಾಧಕರದೋ, ಋಷಿ ಸದೃಶರದೋ ಯೋಚನಾ ಲಹರಿ. ಇದಕ್ಕೂ ಆ ಶಕ್ತಿಯ ಕೃಪೆ ಬೇಕು.. ಇಂತಹ ಲೇಖನವನ್ನು ಕರುಣಿಸಿದ ಮಾನ್ಯರಿಗೂ, ಪತ್ರಿಕೆಯವರಿಗೂ ಧನ್ಯವಾದಗಳು..

ReplyDelete